Jar ಬಳಸಿ ಚಿನ್ನದಲ್ಲಿ ಸೇವಿಂಗ್ ಮಾಡುವ ಸರಳ ಹಂತಗಳು
🔹 Step 1: ಆಪ್ ಡೌನ್‌ಲೋಡ್ ಮಾಡಿ
Play Store / App Store ನಲ್ಲಿ Jar ಹುಡುಕಿ ಆಪ್ ಇನ್‌ಸ್ಟಾಲ್ ಮಾಡಿ ಮತ್ತು ಮೊಬೈಲ್ ನಂಬರ್ ಮೂಲಕ ಸೈನ್ ಅಪ್ ಮಾಡಿ
Links to download Jar App
App store (ios devices)
https://apps.apple.com/in/app/jar-save-money-in-digital-gold/id1586776687
Play Store (Android Phone)
https://play.google.com/store/apps/details?id=com.jar.app&pcampaignid=web_share
🔹 Step 2: Auto Save ಸೆಟ್ ಮಾಡಿ
ನಿಮ್ಮ ದಿನನಿತ್ಯ ಖರ್ಚಿನಿಂದ ಚಿಕ್ಕ ಮೊತ್ತ (₹10, ₹20, ₹50…) ಆಟೋಮ್ಯಾಟಿಕ್ ಆಗಿ ಸೇವ್ ಆಗುವಂತೆ ಸೆಟ್ ಮಾಡಿ ಇದು ನಿಮಗೆ ಗೊತ್ತಾಗದೇ ಸೇವಿಂಗ್ ಮಾಡುವ ಬೆಸ್ಟ್ ವಿಧಾನ
🔹 Step 3: ಹಣ → ಡಿಜಿಟಲ್ ಚಿನ್ನ
ನೀವು ಸೇವ್ ಮಾಡಿದ ಹಣ ಸ್ವಯಂಚಾಲಿತವಾಗಿ 24K ಡಿಜಿಟಲ್ ಗೋಲ್ಡ್ ಆಗಿ ಕನ್ವರ್ಟ್ ಆಗುತ್ತದೆ ಅಲ್ಪ ಹಣದಿಂದಲೂ ಚಿನ್ನ ಕೊಂಡುಕೊಳ್ಳಬಹುದು
🔹 Step 4: ಯಾವಾಗ ಬೇಕಾದರೂ Withdraw
ಬೇಕಾದರೆ ಡಿಜಿಟಲ್ ಗೋಲ್ಡ್ ಮಾರಾಟ ಮಾಡಿ ಹಣ ಪಡೆಯಬಹುದು ಅಥವಾ ನಿಜವಾದ ಚಿನ್ನ (coin/jewellery) ಆಗಿ ಡೆಲಿವರಿ ಪಡೆಯಬಹುದು
✅ ಪ್ರಮುಖ ಲಾಭಗಳು
✔️ ಚಿಕ್ಕ ಮೊತ್ತದಿಂದ ಚಿನ್ನ ಖರೀದಿ ಸಾಧ್ಯ
✔️ ಖರ್ಚು ಮಾಡುವುದಕ್ಕಿಂತ ಸೇವಿಂಗ್ ಹ್ಯಾಬಿಟ್ ಬೆಳೆಸುತ್ತದೆ
✔️ ಲಾಂಗ್ ಟರ್ಮ್‌ನಲ್ಲಿ ಚಿನ್ನದ ಬೆಲೆ ಏರಿಕೆ ಲಾಭ ಕೊಡಬಹುದು
✔️ ಸುರಕ್ಷಿತವಾಗಿ ಗೋಲ್ಡ್ ಸೇವಿಂಗ್
